ಚೀನಾ ಮೂಲದ ಷಿಯೋಮಿ ಕಂಪೆನಿ ರೆಡ್ ಮೀ ಸೀರೀಸ್ನ ಮತ್ತೊಂದು ಮಾಡೆಲ್ ರೆಡ್ ಮೀ ನೋಟ್ 4ನ್ನು ಗುರುವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ವೇರಿಯಂಟ್ಗಳಲ್ಲಿ ಬಿಡುಗಡೆಯಾಗಿರುವ ನೋಟ್ 4 ಎಕ್ಸ್ಕ್ಲೂಸೀವ್ ಆಗಿ ಎಂಐ.ಕಾಮ್ ಜತೆಗೆ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಾಗಲಿದೆ. ಜನವರಿ 23ರಿಂದ ಈ ಫೋನ್ ಮಾರಾಟ ಆರಂಭವಾಗಲಿದೆ. 2ಜಿಬಿ ರ್ಯಾಮ್/32 ಜಿಬಿ ಸ್ಟೋರೇಜ್ ಫೊನ್ ಬೆಲೆ ರೂ.9,999. ಅದೇ ರೀತಿ 3ಜಿಬಿ ರ್ಯಾಮ್/32ಜಿಬಿ ಸ್ಟೋರೇಜ್ ಫೋನ್