ಭಾರತದಲ್ಲಿನ ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರಕ್ಕೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರಪಂಚದ 5 ನೇ ಅತೀ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ಶಿಯೋಮಿ ಭಾರತದಲ್ಲಿರುವ ಗ್ರಾಹಕರಿಗಾಗಿ ತನ್ನ ಉತ್ಪನ್ನಗಳ ಮೇಲೆ ಬಾರಿ ಆಫರ್ ನೀಡುತ್ತಿದೆ. ಇತ್ತೀಚಿಗೆ ಎರಡು ಕಡಿಮೆ ಬೆಲೆಯ ಮೊಬೈಲ್ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಶಿಯೋಮಿ, ನಂ 1 ಮೀ ಫ್ಯಾನ್ ಸೇಲ್ ಆಫರ್ ಅಡಿಯಲ್ಲಿ