ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಜನಪ್ರಿಯವಾಗಿರುವ ಚೀನಾ ದಿಗ್ಗಜ ಶಿಯೋಮಿ ಈಗಾಗಲೆ ಸ್ಮಾರ್ಟ್ ಸ್ಕೇಲ್, ಸ್ಮಾರ್ಟ್ ಕ್ಯಾಮೆರಾ, ಸ್ಕೂಲರ್ನಂತಹ ಕೆಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಇನ್ನೊಂದು ಹೊಸ ಉತ್ಪನ್ನದೊಂದಿಗೆ ಗ್ರಾಹಕರ ಮುಂದೆ ಬರಲು ಸಿದ್ಧವಾಗಿದೆ.