ಇಂದು ಪ್ರತಿಯೊಬ್ಬರೂ ಗ್ಯಾಜೆಟ್ಗಳ ಅಪರಿಮಿತ ಗೀಳು ಹೊಂದಿದ್ದು ಪ್ರತಿಯೊಬ್ಬರು ಉತ್ತಮವಾದ ಗ್ಯಾಜೆಟ್ ಪಡೆಯಲು ಪ್ರಯತ್ನಿಸುತ್ತಾರೆ. ಆದರಂತೆ, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕೂಡಾ ವಿಶ್ವದ ಅತ್ಯುತ್ತಮ ಫೋನ್ಗಳಲ್ಲಿ ಸ್ಥಾನ ಪಡೆದಿರುವ ಮೊಬೈಲ್ ಬಳಸುತ್ತಾರೆ. ನೀವು ಅವರು ಬಳಸುವ ಮೊಬೈಲ್ ದರ ಮತ್ತು ವೈಶಿಷ್ಟ್ಯಗಳನ್ನು ತಿಳಿದುಕೊಂಡಲ್ಲಿ ದಂಗಾಗುತ್ತಿರಿ.