2ಜಿ..3ಜಿ...4ಜಿ... ಅದರ ಮುಂದುವರೆದ ತರಂಗಾಂತರ 5ಜಿ... ಇನ್ನೂ ನಮ್ಮ ದೇಶದಲ್ಲಿ 4ಜಿ ಸೇವೆಗಳೇ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಅದಾಗಲೆ ಇನ್ನೊಂದು ತಲೆಮಾರಿನ ತರಂಗಾಂತರ ಬಂದಿದೆ. ಜಗತ್ತಿನಲ್ಲೇ ಮೊದಲ ಬಾರಿ 5ಜಿ ಸ್ಮಾರ್ಟ್ಫೋನನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಚೀನಾದ ಝಡ್ಟಿಇ ಕಂಪೆನಿ ಗಿಗಾಬಿಟ್ ಹೆಸರಿನ ಈ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಸೆಕೆಂಡಿಗೆ 1ಜಿಬಿ ವೇಗದಿಂದ ಡಾಟಾ ಡೌನ್ಲೋಡ್ ಮಾಡಿಕೊಳ್ಳುತ್ತದೆ. ಸದ್ಯಕ್ಕೆ ಬಳಸುತ್ತಿರುವ 4ಜಿ ಗಿಂತಲೂ 10 ಪಟ್ಟು