'ಓಂ' ಚಿತ್ರದಲ್ಲಿ ಲಾಂಗು ಹಿಡಿದಂತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೆ ಲಾಂಗು ಹಿಡಿದು ನೋಡಿದರು. ಅಷ್ಟೇ ಉದ್ದದ ಲಾಂಗು, ಅಂತಹುದೇ ಕಥೆ. ಆದರೆ ಅದು ಇನ್ನೊಂದು 'ಓಂ' ಆಗಲಿಲ್ಲ. ಶಿವಣ್ಣ ಅಷ್ಟೇ ಯಾಕೆ, ತಾನೂ ಒಂದು ಕೈ ನೋಡೋಣ ಅಂತ ಸ್ವತಃ 'ಓಂ' ನಿರ್ಮಾತೃ - ರಿಯಲ್ ಸ್ಟಾರ್ ಉಪೇಂದ್ರ 'ಓಂಕಾರ' ಹಾಕಿದರು. ಫಲಿತಾಂಶ ಮಾತ್ರ ಶೂನ್ಯ. | Om, Dandupalya, Upendra, Srinivasaraju, Pooja Gandhi, Ravi Srivatsa, Shivarajkumar