ಪತ್ನಿಗೆ ಕಿರುಕುಳ ನೀಡಿರುವ ಆರೋಪದಲ್ಲಿ ಜೈಲು ಸೇರಿದ್ದ ಸ್ಯಾಂಡಲ್ವುಡ್ನ ಮತ್ತೊಬ್ಬ ನಾಯಕ ನಟ ಒರಟ ಪ್ರಶಾಂತ್, ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಿಂದ ಸೋಮವಾರ ಪರಾರಿಯಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಶಶಿರೇಖಾ ಎಂಬವರನ್ನು 2004ರಲ್ಲಿ ವಿವಾಹವಾಗಿದ್ದ ಪ್ರಶಾಂತ್ ಪತ್ನಿಗೆ ನಿರಂತರ ಮಾನಸಿಕ ಮತ್ತು ದೈಹಿಕವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮದುವೆ ಖರ್ಚಿನ ಹಣವನ್ನು ವಾಪಾಸು ಕೊಡುವಂತೆ ಪೀಡಿಸುತ್ತಿದ್ದರು. ಹಾಗೂ ಹೊಸ ಚಿತ್ರಗಳಲ್ಲಿ ನಾಯಕಿ ಪಾತ್ರ ನೀಡುತ್ತೇನೆಂದು ಹಲವಾರು ಯುವತಿಯರ ಮನವೊಲಿಸಿ ಮನೆಗೆ ಕರೆತರುತ್ತಿದ್ದರು ಎಂದು ಪ್ರಕರಣದ ಕುರಿತು ರಾಜ್ಯ ಮಹಿಳಾ ಆಯೋಗಕ್ಕ ಸಲ್ಲಿಸಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ. | ????????, ???????, ??? ? ??? ??, ??????? ???????, ??? ???????? ??????, ????? ??????, ????? ??????, ???? ?????? ??????, ????? ????? ??????, ??????? ??????, ???????????? ??????, ????? ???????, ????? ???????, ?????? ???????, ????? ???? ????????, ????? ????, ????? ??????? ??????, ???????? ?????? ??????, ??????? ?????? ??????