Widgets Magazine

ನಿಮ್ಹಾನ್ಸ್ ಚಿತ್ರದ ಟೈಟಲ್ ಬದಲಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ಸೂಚನೆ

ವೆಬ್‌ದುನಿಯಾ| Last Modified ಸೋಮವಾರ, 6 ಜನವರಿ 2014 (18:54 IST)
PR
PR
ನಿಮ್ಹಾನ್ಸ್ ಚಿತ್ರದ ಟೈಟಲ್ ಬದಲಿಸುವಂತೆ ವಾಣಿಜ್ಯ ವಾಣಿಜ್ಯ ಮಂಡಳಿ ಸೂಚಿಸಿದೆ. ಸೂರ್ಯಕಿರಣ್ ನಟಿಸಿ ನಿರ್ದೇಶಿಸುತ್ತಿರುವ ನಿಮ್ಹಾನ್ಸ್ ಚಿತ್ರ ಬಿಡುಗಡೆಯಾಗುತ್ತಿರುವ ವೇಳೆಯಲ್ಲಿ ನಿಮ್ಹಾನ್ಸ್ ಸಂಸ್ಥೆ ತಮ್ಮ ಸಂಸ್ಥೆಗೆ ಅಗೌರವ ಉಂಟಾಗುತ್ತದೆ, ತಮ್ಮ ಸಂಸ್ಥೆಯ ಹೆಸರು ದುರುಪಯೋಗ ಆಗುತ್ತದೆ . ಆದ್ದರಿಂದ ಆ ಹೆಸರನ್ನು ಬದಲಾಯಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದರು.


ಇದರಲ್ಲಿ ಇನ್ನಷ್ಟು ಓದಿ :