ಹೈದರಾಬಾದ್ : ನಿರ್ದೇಶಕ ಕ್ರಿಶ್ ನಿರ್ದೇಶನದ ನಟ ಪವನ್ ಕಲ್ಯಾಣ್ ಅಭಿನಯದ ಐತಿಹಾಸಿಕ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದೀಗ ಮುಂಬರುವ ಮಹಾಶಿವರಾತ್ರಿಗೆ ಈ ಚಿತ್ರತಂಡ ವಿಶೇಷ ಉಡುಗೊರೆ ನೀಡಲಿದ್ದಾರಂತೆ.