ಅಂಬಾರಿ ಏರಿದ ಲೂಸ್ ಮಾದ ಈಗ ಯೋಗಿಯಾಗುತ್ತಿದ್ದಾನೆ. ಕೆ. ಮಂಜು ನಿರ್ಮಿಸುತ್ತಿರುವ ಯೋಗಿ ಚಿತ್ರದಲ್ಲಿ ಯೋಗೇಶ್ ನಟಿಸುತ್ತಿದ್ದಾರೆ. ಯೋಗೇಶ್ಗೆ ಇದು ಮೂರನೇ ಚಿತ್ರ. ಚಿತ್ರದ ಪಾತ್ರ ಇಲ್ಲಿ ಹೊಸದು. ಚಿತ್ರವನ್ನು ಪ್ರಕಾಶ್ ನಿರ್ದೇಶಿಸಲಿದ್ದಾರೆ.