ಮಿಂಚಿನ ಓಟ ಚಿತ್ರ ಮಕಾಡೆ ಮಲಗಿದ ಬಳಿಕ ಶ್ರೀಮುರಳಿ ಸಾಹಸ ಚಿತ್ರ 'ಶಿವಮಣಿ'ಯಲ್ಲಿ ನಾಯಕನಾಗಿ ಅಭಿನಯಿಸಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.