ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಬಂದ ಬೆನ್ನಲ್ಲೇ ಬಿಜೆಪಿ ಶಾಸಕ ಸಿಟಿ ರವಿ ಪ್ರತಿಕ್ರಿಯಿಸಿದ್ದು, ದರ್ಶನ್ ಮೂರ್ಖರಲ್ಲ ಎಂದು ನಂಬಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈ ರಾಜ್ಯದ ಜನರ ಬೆಂಬಲ ಬಿಜೆಪಿಯೊಂದಿಗಿದೆ. ಹಾಗಾಗಿ ಮುಳುಗತ್ತಿರುವ ಹಡಗನ್ನು ಏರುವ ಮೂರ್ಖತನ ದರ್ಶನ್ ಮಾಡಲ್ಲ ಎಂಬ ನಂಬಿಕೆಯಿದೆ ಎಂದಿದ್ದಾರೆ.ಬಿಜೆಪಿ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರೇ ಸ್ಟಾರ್ ಗಳು. ಹಾಗಾಗಿ ಯಾವ ಸ್ಟಾರ್ ಗಳು ಯಾವ ಪಕ್ಷ ಸೇರಿದರೂ