'ಡ್ರಾಮಾ' ಟೀಮಿನಿಂದ ಪ್ರಜ್ಞಾ ಔಟ್; ಏನಿದು ಭಟ್ರೇ?

ಇಳಯರಾಜ|
SUJENDRA
ಇಡೀ ಕರ್ನಾಟಕಕ್ಕೆ ಮಳೆ ತರಿಸಿದ ಯೋಗರಾಜ್ ಭಟ್ ಈಗ ಬರೀ ಗುಡುಗು-ಸಿಡಿಲುಗಳನ್ನು ಕಟ್ಟಿ ಕೊಡುತ್ತಿರುವಂತಿದೆ. ಕಾರಣ, ಅವರ 'ಡ್ರಾಮಾ' ಟೀಮ್‌ನಲ್ಲಾಗುತ್ತಿರುವ ಬದಲಾವಣೆ, ಗೊಂದಲಗಳು. ಅವರ ಚಿತ್ರವೀಗ ಇಂತಹ ವಿಚಾರಗಳಿಂದಲೇ ಸುದ್ದಿಯಾಗುತ್ತಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ನಾಯಕಿ ಪ್ರಜ್ಞಾ 'ಡ್ರಾಮಾ' ಟೀಮಿನಿಂದ ಹೊರಗೆ ನಡೆದಿರುವುದು!


ಇದರಲ್ಲಿ ಇನ್ನಷ್ಟು ಓದಿ :