ಚೆನ್ನೈ : ನಟಿ ಪೂಜಾ ಕುಮಾರ್ ಅವರು ಕಾಲಿವುಡ್ ಚಿತ್ರರಂಗಕ್ಕೆ ಪಾದಲ್ ರೋಜಾವ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಬಳಿಕ ಅವರು ವಿಶ್ವರೂಪಂ, ವಿಶ್ವರೂಪಂ 2 ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.