ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ 100 ದಿನಗಳ ಮೊದಲೇ ಇನ್ನೂ 100 ದಿನ ಬಾಕಿಯಿದ್ದು, ಟ್ವಿಟರ್ ನಲ್ಲಿ ಅಭಿಮಾನಿಗಳು ಈಗಲೇ ಟ್ರೆಂಡ್ ಶುರು ಮಾಡಿದ್ದಾರೆ. ಜನವರಿ 8 ಕ್ಕೆ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಇದೆ. ಇದಕ್ಕೆ ಇನ್ನೂ ಮೂರು ತಿಂಗಳು ಬಾಕಿಯಿದೆ. ಆದರೆ ಅಭಿಮಾನಿಗಳ ಪಾಲಿಗೆ ಈಗಲೇ ಹಬ್ಬ ಶುರುವಾಗಿದೆ.ಕಳೆದ ಬಾರಿ ಕೊರೋನಾ ಕಾರಣದಿಂದ ಯಶ್ ಬರ್ತ್ ಡೇ ಆಚರಿಸಿರಲಿಲ್ಲ. ಈ ಬಾರಿ ಸರಳವಾಗಿ