ಚೆನ್ನೈ : ಏಪ್ರಿಲ್ 30ರಂದು ದೆಹಲಿಯಲ್ಲಿ ನಡೆಯಲಿರುವ 11ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2021 ರಲ್ಲಿ ನಿರ್ಮಾಪಕ ಲೋಕೇಶ್ ಕುಮಾರ್ ಅವರ ‘ಎನ್ 4’ಅನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.