ಬೆಂಗಳೂರು: 2023 ರಲ್ಲಿ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಮದುವೆಯಾದ ಪ್ರಮುಖ ಜೋಡಿಗಳು ಯಾರೆಲ್ಲಾ ನೋಡೋಣ.ವಸಿಷ್ಠ ಸಿಂಹ-ಹರಿಪ್ರಿಯಾ: ಸ್ಯಾಂಡಲ್ ವುಡ್ ನ ಈ ಜೋಡಿ ಡೇಟಿಂಗ್ ನಲ್ಲಿದ್ದಿದ್ದೇ ಯಾರಿಗೂ ಗೊತ್ತೇ ಆಗಿರಲಿಲ್ಲ. ಜನವರಿ 26 ರಂದು ಮೈಸೂರಿನಲ್ಲಿ ಈ ಜೋಡಿ ವಿವಾಹವಾಗಿದ್ದರು. ಅಭಿಷೇಕ್ ಅಂಬರೀಶ್-ಅವಿವಾ: ರೆಬಲ್ ಸ್ಟಾರ್ ಅಂಬರೀಶ್-ಸುಮಲತಾ ಪುತ್ರ, ನಟ ಅಭಿಷೇಕ್ ಮತ್ತು ಅವಿವಾ ಜೋಡಿ ಜೂನ್ 5 ರಂದು