ನವದೆಹಲಿ: 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಶ್ರೇಷ್ಠ ನಟ ಅಲ್ಲು ಅರ್ಜುನ್, ನಟಿ ಅಲಿಯಾ ಭಟ್, ನಿರ್ದೇಶಕ ರಾಜಮೌಳಿ, ಆರ್ ಮಾಧವನ್, ಕೃತಿ ಸನನ್ ಮುಂತಾದವರು ಪ್ರಶಸ್ತಿ ಸ್ವೀಕರಿಸಿದರು. ನಟ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಅಭಿನಯಕ್ಕೆ ಶ್ರೇಷ್ಠ ನಟ, ನಟಿ ಅಲಿಯಾ ಭಟ್, ಕೃತಿ ಸನನ್ ಶ್ರೇಷ್ಠ