ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಪ್ರಿ ಬುಕಿಂಗ್ ಇಂದಿನಿಂದ ಬುಕ್ ಮೈ ಶೋನಲ್ಲಿ ಆರಂಭವಾಗಿದೆ.ಚಾರ್ಲಿ ಎಂಬ ನಾಯಿ ಮತ್ತು ಧರ್ಮ ನಡುವಿನ ಕತೆಯಿರುವ ಈ ಸಿನಿಮಾ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಹೀಗಾಗಿ ಪ್ರಿ ಬುಕಿಂಗ್ ಗೆ ಭರ್ಜರಿ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ.ಜೂನ್ 10 ರಂದು ಸಿನಿಮಾ ಎಲ್ಲೆಡೆ ಥಿಯೇಟರ್ ಗಳಲ್ಲಿ ತೆರೆ ಕಾಣಲಿದೆ. ಅದಕ್ಕಿಂತ ಮೊದಲು