ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ 83 ಕ್ರಿಸ್ ಮಸ್ ಗೆ ಬಿಡುಗಡೆಗೊಳ್ಳುವುದು ಪಕ್ಕಾ ಆಗಿದೆ. ಕ್ರಿಸ್ಮಸ್ನಲ್ಲಿ ಬಿಡುಗಡೆಯಾಗಲಿರುವ 83 ಚಿತ್ರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ನಟಿಸಿದ್ದಾರೆ.ಚಿತ್ರಮಂದಿರಗಳನ್ನು ಪುನಃ ತೆರೆಯಲು ಸರ್ಕಾರ ಅನುಮತಿ ನೀಡಿರುವುದರಿಂದ, ಅನೇಕ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದಾರೆ.ರಣವೀರ್ ಸಿಂಗ್ ಅವರ 83 ಯನ್ನು ಮೊದಲಿಗೆ ಬಿಡುಗಡೆ ಮಾಡಲು ರಿಲಯನ್ಸ್ ಎಂಟರ್ಟೈನ್ಮೆಂಟ್ನ ಸಿಇಒ ಶಿಬಶಿಶ್ ಸರ್ಕಾರ್ ನಿರ್ಧರಿಸಿದ್ದಾರೆ. 83, ಇದು