ಬೆಂಗಳೂರು: ಸಿನಿ ಪ್ರೇಕ್ಷಕರಿಗೆ ಈ ವಾರ ಯಾರಿಗುಂಟು, ಯಾರಿಗಿಲ್ಲ ಭಾಗ್ಯ. ಯಾಕೆಂದರೆ ಇದೇ ವಾರ ಕೊನೆಗೆ ಒಟ್ಟು 9 ಸಿನಿಮಾಗಳು ತೆರೆಗೆ ಬರುತ್ತಿವೆ.ಬಹಳ ದಿನಗಳ ನಂತರ ನಟಿ ಪ್ರೇಮಾ ನಟಿಸಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಈ ವಾರ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ಸೋನು ಗೌಡ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು, ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ಶುಗರ್ ಲೆಸ್, ತೂತು ಮಡಿಕೆ, ಹೋಪ್, ನಮ್ಮ