ಪ್ರದೀಪ್ ತನ್ಮಯ್ ಮೊನ್ನೆ ಬದ್ಮಾಶ್ ಚಿತ್ರ ನೋಡ್ಲಿಕ್ಕೆ ಎಂದಿನಂತೆ ನಮ್ ಲೋಕಲ್ ಥಿಯೇಟರ್ ಸಿದ್ದೇಶ್ವರಕ್ಕೆ ಹೋಗಿದ್ದೆ ಎಂದು ಇಲ್ದೆ ಇರೋ ಹೊಸದು ಎಂಬಂತೆ ರಾಷ್ಟಗೀತೆ ಹಾಕಿದ್ರು. ಮುಂದೆ ಅರ್ಧ ಜನ ಎದ್ದಿದ್ ನೋಡಿ ಏಳ್ಲ ಬೇಡ್ವ ಅಂತ ಹಿಂದೆ ಒಬ್ಬೊಬ್ರೆ ಎದ್ರು, ಮೂಲೆಲಿ ಕೂತ ಲವ್ವರ್ ಲೊಚ್ಗುಂಟ್ಕೊಂಡ್ ಕಾಟಾಚರಕ್ಕೆ ಎದ್ರು. ಅಕ್ಕ ಪಕ್ಕ ಕೆಲವ್ರು ಮೊಬೈಲ್ ನೊಡ್ಕೊಂಡೆ ಎದ್ದು ಮೊಬೈಲ್ ನೋಡ್ಕೊಂಡೆ ನಿಂತ್ರು. ಕೆಲವ್ರು ಬೈಕೊತಿದ್ರು ,