ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮನ್ನಗಲಿದರೂ ಅವರನ್ನು ಅಭಿಮಾನಿಗಳು ಈಗಲೂ ಜೀವಂತವಾಗಿಟ್ಟಿದ್ದಾರೆ.ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್ 17 ರಂದು ಬಿಡುಗಡೆಯಾಗುತ್ತಿದೆ. ಜೇಮ್ಸ್ ಬಿಡುಗಡೆ ಸಂದರ್ಭದಲ್ಲಿ ಅಭಿಮಾನಿಗಳು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ.ಈ ನಡುವೆ ಬೆಂಗಳೂರಿನ ವೀರಭದ್ರೇಶ್ವರ ಥಿಯೇಟರ್ ನಲ್ಲಿ ಸೀಟ್ ಸಂಖ್ಯೆ 17 ರನ್ನು ಪುನೀತ್ ಗಾಗಿ ಮೀಸಲಿಡಲಾಗಿದೆ. ಮೊದಲ ಸಾಲಿನ 17 ನೇ ನಂಬರ್ ಸೀಟ್ ಜೇಮ್ಸ್ ಪ್ರದರ್ಶನದ ವೇಳೆ ಪುನೀತ್