ಕೃಷ್ಣವೇಣಿ ಕೆ.ಬೆಂಗಳೂರು: 90 ರ ದಶಕದಲ್ಲಿ ಅಥವಾ ಅದಕ್ಕಿಂತ ಮೊದಲು ನಿಮ್ಮ ಬಾಲ್ಯ ಕಳೆದಿದ್ದರೆ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಎಷ್ಟು ಆಪ್ತ ಎನ್ನುವುದು ಗೊತ್ತಿರುತ್ತದೆ.ರೇಡಿಯೋಗೆ ಕಿವಿಯೊಡ್ಡಿ ಕೂತರೆ ಸಿಗುವ ಮಧುರ ಹಾಡುಗಳೇ ನಮಗೆ ಮನರಂಜನೆಯ ಮುಖ್ಯ ತಾಣ. ಆದರೆ ಇಂದು ಹೊಸ ಹೊಸ ಚಾನೆಲ್ ಗಳು, ಆಪ್ ಗಳು ಬಂದ ಮೇಲೆ ರೇಡಿಯೋವನ್ನು ಮರೆತೇ ಬಿಟ್ಟಿದ್ದೇವೆ. ಈಗ ಏನಿದ್ದರೂ ಎಫ್. ಎಂ. ಯುಗ.ಆದರೂ ಸರ್ಕಾರಿ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳನ್ನು