ನಟ ಅಮೀರ್ ಖಾನ್ ಮಗಳ ಬಟ್ಟೆಯದ್ದೇ ಸದ್ದು

ಮುಂಬೈ| Jagadeesh| Last Modified ಬುಧವಾರ, 29 ಜುಲೈ 2020 (20:55 IST)
ಖ್ಯಾತ ಅಮೀರ್ ಖಾನ್ ಅವರ ಮಗಳು ಧರಿಸಿರುವ ಬಟ್ಟೆಯದ್ದೇ ಭಾರೀ ಚರ್ಚೆ ಆಗುತ್ತಿದೆ.

ಅಮಿರ್ ಖಾನ್ ಮಗಳು ಇರಾ ಖಾನ್ ಧರಿಸಿದ್ದ ಬಟ್ಟೆಯ ಬಗ್ಗೆಯೇ ಅಲ್ಲಲ್ಲಿ  ಮಾತುಗಳು ಕೇಳಿಬರುತ್ತಿವೆ.

ಖಾನ್ ಅವರ ಮಗಳು ಇರಾ ‘ನೆಟ್‌ಫ್ಲಿಕ್ಸ್ ಮತ್ತು ಚಿಲ್’ಕುತ್ತಿಗೆಗೆ ಬಿಗಿಯಾದ ಗುಂಡಿಹೊಂದಿದ್ದ ಮತ್ತು ತೊಡೆಯವರೆಗೆ ಕತ್ತರಿಸಿದ್ದ ನೀಲಿ ಬಣ್ಣದ ಉಡುಪಿನಲ್ಲಿ ಅಲಂಕಾರದ ಸೆಲ್ಫಿ  ಫೋಟೊವನ್ನು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ್ದಾರೆ. 

ಆ ಫೊಟೋದ ಶಿರ್ಷಿಕೆಯಲ್ಲಿ ‘ಒಂದೊಂದು ಸಂದರ್ಭದಲ್ಲಿ ಇಂತಹ ಉಡುಪುಗಳು ಧರಿಸುವುದರಿಂದ ಅತೀ ಸುಂದರವಾಗಿ ಕಾಣಿಸಲಾಗುತ್ತದೆ’ ಎಂದು ಬರೆದಿದ್ದಾರೆ. ಇದರ ಬಗ್ಗೆ ಕಮೆಂಟ್ ಗಳ ಶುರುವಾಗಿವೆ.


ಇದರಲ್ಲಿ ಇನ್ನಷ್ಟು ಓದಿ :