ಆನೆಬಲ ಚಿತ್ರದ ಬಹು ನಿರೀಕ್ಷಿತ ಚೆಂದದ ಭಾವನೆ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಿಕಟ ಕವಿ ನಿರ್ದೇಶಕ ಯೋಗರಾಜ್ ಭಟ್ ಗೀಚಿರುವ ಸಾಹಿತ್ಯ ಈ ಹಾಡಿಗಿದೆ. ಪೂರ್ಣ ಚಂದ್ರ ತೇಜಸ್ವಿ ಮೆಲುವಾದ ಹಾಗೂ ಫೆಶ್ ಟ್ಯೂನ್ ಕಂಪೋಸ್ ಮಾಡಿಹಾಡಿನ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಖ್ಯಾತ ಗಾಯಕಿ ಅನನ್ಯ ಭಟ್ ಮಧುರ ಕಂಠದಲ್ಲಿಚೆಂದದ ಭಾವನೆ ಹಾಡು ಅರಳಿದೆ. ಆಡು ಭಾಷೆಯಲ್ಲಿರುವ ಈ ಹಾಡಿನ ಸಾಹಿತ್ಯ ಪ್ರೀತಿಸುವ ಹೃದಯಗಳಿಗೆ ಬಹಳ ಹತ್ತಿರವಾಗಿದೆ. ಫೆಬ್ರವರಿ 28ಕ್ಕೆ