Photo Courtesy: Twitterಬೆಂಗಳೂರು: ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಮೊದಲೇ ಹೇಳಿದಂತೆ ಇಂದು ಅಭಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿಲ್ಲ.ಕಾವೇರಿ ವಿವಾದದಿಂದಾಗಿ ನಾಡು ಸಂಕಷ್ಟದಲ್ಲಿರುವಾಗಲ ಅದ್ಧೂರಿ ಆಚರಣೆ ಸರಿಯಲ್ಲ ಎಂದು ಸರಳವಾಗಿ ಹುಟ್ಟುಹಬ್ಬ ಆಚರಿಸುವುದಾಗಿ ಅಭಿ ಹೇಳಿಕೊಂಡಿದ್ದರು. ಮನೆ ಬಳಿ ಬರುವ ರೆಬಲ್ ಅಭಿಮಾನಿಗಳು ಹಾರ, ಕೇಕ್ ತರಬಾರದೆಂದು ಆರ್ಡರ್ ಮಾಡಿದ್ದರು.ಇದೀಗ ಅಭಿ ನುಡಿದಂತೆ ನಡೆದಿದ್ದಾರೆ. ಸರಳವಾಗಿ ಮನೆಯಲ್ಲಿಯೇ ತಂದೆಯ ಫೋಟೋಗೆ ಪೂಜೆ ಮಾಡುವ ಮೂಲಕ