ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಎದುರಾಳಿಗಳಾಗಿದ್ದರಿಂದ ಎರಡೂ ಕುಟುಂಬದವರ ನಡುವೆ ಮಾತಿನ ಸಮರ ಜೋರಾಗಿಯೇ ನಡೆದಿತ್ತು.ಈಗ ಚುನಾವಣೆ ಮುಗಿದು ಸುಮಲತಾ ಗೆದ್ದೂ ಆಗಿದೆ. ಹೀಗಾಗಿ ರಾಜಕೀಯ ವೈಷಮ್ಯಗಳನ್ನೆಲ್ಲಾ ಮರೆತು ಅಭಿ ಮತ್ತು ನಿಖಿಲ್ ಮತ್ತೆ ಸ್ನೇಹ ಹಸ್ತ ಚಾಚಿದ್ದಾರೆ. ಅಂಬರೀಶ್ ಜನ್ಮ ದಿನದಂದು ಶುಭ ಹಾರೈಸಿದ ನಿಖಿಲ್, ಮೊದಲ ಸಿನಿಮಾ ಬಿಡುಗಡೆಯ ಖುಷಿಯಲ್ಲಿರುವ ಅಭಿಷೇಕ್ ಗೆ ವಿಶ್ ಮಾಡಿದ್ದರು.ನಿಖಿಲ್ ಹಾರೈಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ