ಮುಂಬೈ: ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ವಿಚ್ಛೇದನ ವದಂತಿಗಳ ನಡುವೆಯೇ ಮತ್ತೊಮ್ಮೆ ದಂಪತಿ ಮಗಳು ಆರಾಧ್ಯ ಶಾಲೆ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.