ಹೈದರಾಬಾದ್ : ಯುವ ನಟ ನಿಖಿಲ್ ಸಿದ್ಧಾರ್ಥ್ ಅವರು ತಮ್ಮ ಮುಂಬರುವ ಥ್ರಿಲ್ಲರ್ ಚಿತ್ರ ಕಾರ್ತಿಕೇಯ 2 ದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಕಾರ್ತೀಕೇಯ 2 ಸೆಟ್ ನಲ್ಲಿ ಅಪಘಾತ ಸಂಭವಿಸಿದೆಯಂತೆ.