ಬೆಂಗಳೂರು : ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದಿ ವಿಲನ್ ಚಿತ್ರದ ಸಾಂಗ್ ವೊಂದರ ಲಿರಿಕ್ಸ್ ಕುರಿತು ಈಗ ಬಾರೀ ಚರ್ಚೆಯಾಗುತ್ತಿದೆ. ಜೊತೆಗೆ ಕನ್ನಡ ಸಿನಿಮಾ ಅಭಿಮಾನಿಗಳ ನಡುವೆ ಬಾಸ್ ಯಾರು? ಎಂಬ ವಿಷಯಕ್ಕೆ ಕಿತ್ತಾಟ ಕೂಡ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್ ಕುಮಾರ್ ಅವರು ಬಾಸ್ ಯಾರು? ಎಂಬ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನ ನೀಡಿದ್ದಾರೆ . ಅವರವರ ಮನೆಯಲ್ಲಿ ಅವರುಗಳೇ ಬಾಸ್.