ಹೈದರಾಬಾದ್ : ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಶೂಟಿಂಗ್ ಹೆಚ್ಚಾಗಿ ಕಾಡಿನಲ್ಲಿ ನಡೆಯುತ್ತಿದೆ. ಕೆಂಪು ಶ್ರೀಗಂಧ ಕಳ್ಳಸಾಗಾಣಿಕೆಯ ವಿರುದ್ಧ ಸಿದ್ಧವಾಗುತ್ತಿರುವ ಈ ಚಿತ್ರಕ್ಕಾಗಿ ಮಾರೆಡು ಮಿಲ್ಲಿ ಕಾಡುಗಳಲ್ಲಿ ವಿಶೇಷ ದುಬಾರಿ ಸೆಟ್ ನಿರ್ಮಿಸಲಾಗಿದೆ. ಇದೀಗ ಈ ನಡುವೆ ಪುಷ್ಪಾ ಚಿತ್ರದ ಸೆಟ್ ನ್ನು ಚಿರಂಜೀವಿ ಅವರ ‘ಆಚಾರ್ಯ’ ಚಿತ್ರತಂಡ ಬಳಸಿಕೊಳ್ಳಲು ಬಯಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ‘ಆಚಾರ್ಯ’ ಚಿತ್ರದಲ್ಲಿ ನಟ ರಾಮ್ ಚರಣ್ ಪ್ರಮುಖ