ಬೆಂಗಳೂರು: ಅದ್ಯಾಕೋ ಲೂಸ್ ಮಾದ ಯೋಗಿ ಎಂತೆಂತಹ ಸರ್ಕಸ್ ಮಾಡಿದರೂ ಚಿತ್ರ ಗೆಲ್ಲುತ್ತಿರಲಿಲ್ಲ. ಇದರ ನಡುವೆ ಮಲ್ಟಿ ಸ್ಟಾರ್ ಸಿನಿಮಾ ಜಾನ್ ಜಾನಿ ಜನಾರ್ಧನ್ ಅವರಿಗೆ ಯಶಸ್ಸು ತಂದು ಕೊಟ್ಟಿತು. ಅದೇ ಮೂಡ್ ನಲ್ಲಿ ಅವರು ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.ಆದರೆ ಯಾಕೋ ಅವರು ಮಚ್ಚು ಲಾಂಗ್ ಹಿಡಿಯುವುದನ್ನು ಮಾತ್ರ ಬಿಡುವುದಿಲ್ಲ ಎನಿಸುತ್ತದೆ. ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಅವರು ಆಕ್ಷನ್ ಗೆ ಹೆಚ್ಚು ಒತ್ತು ಇರುವ ಸಿನಿಮಾಗಳನ್ನೇ ಹೆಚ್ಚಾಗಿ ಒಪ್ಪಿಕೊಳ್ಳುತ್ತಾರೆ. ಇದೇ