ಚೆನ್ನೈ: ತಮಿಳಿನ ಖ್ಯಾತ ನಾಯಕ ನಟ ಆರ್ಯ ಕೊನೆಗೂ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ನಟಿ ಸಯ್ಯೇಷಾ ಕೈ ಹಿಡಿಯಲಿದ್ದಾರೆ ಆರ್ಯ.ಇವರಿಬ್ಬರೂ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಇದೀಗ ಎರಡೂ ಮನೆಯವರು ಇಬ್ಬರ ಮದುವೆ ಮಾತುಕತೆ ನಡೆಸುತ್ತಿದ್ದಾರಂತೆ.ಮಾರ್ಚ್ 9 ಮತ್ತು 10 ರಂದು ಹೈದರಾಬಾದ್ ನಲ್ಲಿ ಮದುವೆ ನಡೆಸಲು ಎರಡೂ ಕುಟುಂಬಗಳೂ ತೀರ್ಮಾನಿಸಿವೆ ಎನ್ನಲಾಗಿದೆ. ಘಜನಿಕಾಂತ್ ಚಿತ್ರದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಬಾಲಿವುಡ್