ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ ದೀಪಾವಳಿಗೆ ಬಿಡುಗಡೆ ಆಗುವುದಿಲ್ಲ. ಚಿತ್ರಮಂದಿರಗಳು ತೆರೆದಿದ್ದರೂ, ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಸಿನಿಮಾ ದೀಪಾವಳಿಯಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ನಿರ್ಮಾಪಕ ಶಿಬಶಿಶ್ ಸರ್ಕಾರ್ ಖಚಿತಪಡಿಸಿದ್ದಾರೆ.ಸೂರ್ಯವಂಶಿಯನ್ನು ದೀಪಾವಳಿಯಂದು ಬಿಡುಗಡೆ ಮಾಡುವುದು ಸರಿಯಲ್ಲ. ಏಕೆಂದರೆ ಪ್ರಮುಖ ರಾಜ್ಯಗಳಲ್ಲಿನ ಚಿತ್ರಮಂದಿರಗಳು ಇನ್ನೂ ತೆರೆಯುತ್ತಿದೆಯೇ ಎಂದು ನಮಗೆ ತಿಳಿದಿಲ್ಲ ಎಂದು ಶಿಬಶಿಶ್ ಸರ್ಕಾರ್ ಹೇಳಿದ್ದಾರೆ.ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು ತಮ್ಮ ಆಸನ ಸಾಮರ್ಥ್ಯದ 50 ಪ್ರತಿಶತದವರೆಗೆ ತೆರೆಯಲು