ಹೈದರಾಬಾದ್ : ತೆಲುಗು ನಟ ಅಲ್ಲು ಅರ್ಜುನ್ ಅವರ ‘ಫಾಲ್ಕನ್’ ಎನ್ನುವ ಅದ್ದೂರಿ ಕಾರವಾನ್ ಶನಿವಾರದಂದು ಖಮ್ಮಂ ಬಳಿ ಅಪಘಾತಕ್ಕೀಡಾಗಿದೆ.