ಬೆಂಗಳೂರು: ಮನುಷ್ಯ ಎಷ್ಟು ಸ್ವಾರ್ಥಿಯೆಂದರೆ ಈ ಭೂಮಿ ಮೇಲೆ ಬದುಕುವ ಹಕ್ಕು ಕೇವಲ ತನಗೆ ಮಾತ್ರ ಇರುವುದು ಎಂದುಕೊಂಡಿದ್ದಾನೆ. ಇದೇ ಕಾರಣಕ್ಕೆ ಮೂಕ ಪ್ರಾಣಿಗಳನ್ನು ತನಗೆ ಇಷ್ಟಬಂದ ಹಾಗೆ ನಡೆಸಿಕೊಳ್ಳುತ್ತಾನೆ. ಇಂತಹದ್ದೇ ವಿಡಿಯೋವೊಂದನ್ನು ನಟ ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ರಕ್ಷಣೆಗೆ ಮನವಿ ಮಾಡಿದ್ದಾರೆ. ವ್ಯಕ್ತಿಯೊಬ್ಬ ನಾಯಿಯೊಂದಕ್ಕೆ ಕೇವಲ ಎರಡು ಕಾಲಿನಲ್ಲಿ ನಿಲ್ಲಿಸಿ ಅದಕ್ಕೆ ಸಿಕ್ಕಾಪಟ್ಟೆ ಹೊಡೆದು, ಬರೆ ಹಾಕಿ ಹಿಂಸಿಸುತ್ತಾನೆ. ಇದರಿಂದ ಆ ನಾಯಿ ಪ್ರಾಣ ಭಯದಿಂದ