ಸಂದರ್ಶನ: ಕೃಷ್ಣವೇಣಿ ಕೆ. ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಇಂದು 70 ನೇ ಜನ್ಮದಿನ. ಸಹಸ್ರಾರು ಅಭಿಮಾನಿಗಳ ಎದೆಯಲ್ಲಿ ಸದಾ ವಿಷ್ಣು ದಾದನಾಗಿ ಮೆರೆದ ಸಾಹಸಸಿಂಹನ ಬಗ್ಗೆ ಅವರ ಅಳಿಯ, ನಟ ಅನಿರುದ್ಧ್ ವೆಬ್ ದುನಿಯಾ ಜತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.· ಈ ಬಾರಿಯ ವಿಷ್ಣುದಾದ ಬರ್ತ್ ಡೇ ಹೇಗೆ ಸ್ಪೆಷಲ್? ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕದಲ್ಲಿ ಏನು ವಿಶೇಷತೆಯಿರುತ್ತದೆ?ಅವರ ಜನ್ಮದಿನದ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ ಎನ್ನುವುದೇ ಸ್ಪೆಷಲ್. ನಾವೆಲ್ಲಾ ಇಷ್ಟು ವರ್ಷ