ಬೆಂಗಳೂರು: ಹಿರಿಯ ನಟ ಅಶ್ವತ್ಥ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ಹಳೆಯ ಕನ್ನಡ ಸಿನಿಮಾಗಳಲ್ಲಿ ತಂದೆಯ ಪಾತ್ರ ನಿರ್ವಹಿಸುತ್ತಿದ್ದ ಹಿರಿಯ ನಟನನ್ನು ಕಂಡರೆ ನಮ್ಮ ತಂದೆಯನ್ನು ಕಂಡಷ್ಟೇ ಗೌರವ ಮೂಡುತ್ತಿತ್ತು. ಅಂತಹ ಮಹಾನ್ ನಟನ ಪುತ್ರ ಶಂಕರ್ ಅಶ್ವತ್ಥ್ ಕೂಡಾ ಕೆಲವು ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದವರೇ. ಆದರೆ ಇಂದು ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದ ಕಾರಣಕ್ಕೆ ಉಬರ್ ಕ್ಯಾಬ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸ್ವಾಭಿಮಾನದ ಬದುಕಿಗಾಗಿ ಬೇರೆ ದಾರಿ ಕಾಣದೆ ಉಬರ್