ಕೊಚ್ಚಿ: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ವಿರುದ್ಧ ಪೊಲೀಸರು ಮತ್ತೊಂದು ಆರೋಪ ಮಾಡಿದ್ದಾರೆ. ಪಲ್ಸರ್ ಸುನಿ ಚಿತ್ರೀಕರಿಸಿದ ಮೊಬೈಲ್ ಫೋನ್ ದಿಲೀಪ್ ವಶದಲ್ಲಿರುವುದಾಗಿ ಪೊಲೀಸ್ ಮೂಲಗಳು ಹೇಳಿರುವುದಾಗಿ ಮಲಯಾಳಂ ವಾಹಿನಿಗಳು ವರದಿ ಮಾಡಿವೆ.ನಟಿಗೆ ಕಿರುಕುಳ ನೀಡುವ ವಿಡಿಯೋ ಮಾಡಿದ್ದ ಮೊಬೈಲ್ ಫೋನ್ ನನ್ನು ಆರೋಪಿ ಸುನಿಲ್ ಕುಮಾರ್ ದಿಲೀಪ್ ವಶಕ್ಕೆ ನೀಡಿರುವುದಾಗಿ ಈ ಮೊದಲೇ ಹೇಳಿದ್ದ. ಇದೀಗ ಪೊಲೀಸರಿಗೆ ಪಲ್ಸರ್ ಸುನಿ