ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ದ್ವಾರಕೀಶ್ ಗೆ ಹಳೆಯ ಸಾಲ ಈಗ ಉರುಳಾಗಿ ಪರಿಣಮಿಸಿದೆ. ‘ಚಾರುಲತಾ’ ಸಿನಿಮಾ ನಿರ್ಮಾಣದ ವೇಳೆ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರಿಂದ ಪಡೆದಿದ್ದ 50 ಲಕ್ಷ ರೂ.ಗಳ ಸಾಲ ವಾಪಸ್ ಮಾಡಿಲ್ಲ ಎಂಬ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.ಈ ಬಗ್ಗೆ ಕೋರ್ಟ್ ಒಂದು ತಿಂಗಳೊಳಗಾಗಿ ದ್ವಾರಕೀಶ್ 52 ಲಕ್ಷ ರೂ.ಗಳನ್ನು ಕೆಸಿಎನ್ ಚಂದ್ರಶೇಖರ್ ಅವರಿಗೆ ನೀಡಲು ಗಡುವು ನೀಡಿದೆ.ಈ ಮೊದಲು ದ್ವಾರಕೀಶ್ ಸಾಲ ವಾಪಸ್