ಚೆನ್ನೈ : ಪ್ರಸಿದ್ಧ ನಟ ಕಾರ್ತಿಕ್ ಅವರ ಪುತ್ರ ನಟ ಗೌತಮ್ ಕಾರ್ತಿಕ್ ಕಡಲ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ.