ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಸಿನಿಮಾ ಲೋಕದ ಮಂದಿಯೂ ಚುರುಕಾಗಿದ್ದಾರೆ. ಉಪೇಂದ್ರ ಹೊಸ ಪಕ್ಷ ಸ್ಥಾಪಿಸುತ್ತಿದ್ದರೆ, ಅಂಬರೀಷ್ ಪುತ್ರ ಚುನಾವಣೆ ಕಣಕ್ಕಿಳಿಯುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದೀಗ ನವರಸನಾಯಕ ಜಗ್ಗೇಶ್ ಸರದಿ. ಬಿಜೆಪಿ ಪಕ್ಷದಲ್ಲಿರುವ ಜಗ್ಗೇಶ್ ಹಿಂದೊಮ್ಮೆ ಎಂಎಲ್ ಸಿಯಾದವರು. ಈ ಬಾರಿ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುತ್ತಾ? ಈ ಬಗ್ಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ್ದಾರೆ ಜಗ್ಗೇಶ್.ಯೋಗವಿದ್ದಾಗ ಬೇಕಾದ್ದು ನಮ್ಮ ಹುಡುಕಿ