ಬೆಂಗಳೂರು: ನವರಸನಾಯಕ ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರ ಬರಲ್ವಂತೆ! ಹಾಗಂತ ಅವರೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ಹೇಳಿದ್ದಾರೆ. ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿರುವ ಜಗ್ಗೇಶ್ ಅದೆಲ್ಲಿತ್ತೋ ವೈರಲ್ ಫಿವರ್ ಅಟಕಾಯ್ಸಿದೆ. ಇನ್ನು ಮೂರು ದಿನ ವೇಸ್ಟ್ ಆಯ್ತು. ಹಾಗಿದ್ರೂ ಮಧ್ಯೆ ಮಧ್ಯೆ ಟ್ವಿಟರ್ ನೋಡ್ತೀನಿ ಎಂದು ಜಗ್ಗೇಶ್ ಹೇಳಿದ್ದಾರೆ.ಜಗ್ಗೇಶ್ ಗೆ ಜ್ವರ ಬಂದಿರುವ ಕಾರಣ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಿಲಾಡಿ ಕುಟುಂಬ ಶೂಟಿಂಗ್