ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಇದೀಗ ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟಕ್ಕೆ ವೇದಿಕೆಯಾಗಿದೆ. ರಾಷ್ಟ್ರಪತಿ ಭಾಷಣದಲ್ಲೂ ಟಿಪ್ಪು ಹೊಗಳಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಎಲ್ಲರೂ ಈ ವಿವಾದದ ಬಗ್ಗೆ ಒಂದೊಂದು ಮಾತನಾಡುತ್ತಿರಲು, ಅಭಿಮಾನಿಯೊಬ್ಬರು ಬಿಜೆಪಿ ನಾಯಕನೂ ಆಗಿರುವ ನವರಸನಾಯಕ ಜಗ್ಗೇಶ್ ಗೆ ಇದರ ಬಗ್ಗೆ ಅಭಿಪ್ರಾಯ ಹೇಳಿ ಎಂದು ಟ್ವಿಟರ್ ನಲ್ಲಿ ಕೋರಿದ್ದರು.ಆದರೆ ಇದಕ್ಕೆ ಜಗ್ಗೇಶ್ ಪರೋಕ್ಷವಾಗಿ ಪ್ರತಿಕ್ರಿಯಿಸಲು ಇಷ್ಟವಿಲ್ಲ ಎಂದು ಬಿಟ್ಟಿದ್ದಾರೆ. ಟಿಪ್ಪು ಇತಿಹಾಸದ ಬಗ್ಗೆ