ಬೆಂಗಳೂರು: ಈಗ ಎಲ್ಲಿ ನೋಡಿದರೂ ಕೊರೋನಾದ್ದೇ ಸುದ್ದಿ. ಇದರಿಂದಾಗಿ ಜನರಲ್ಲಿ ಮನೆಯಿಂದ ಹೊರಗೆ ಬರಲೂ ಭಯ ಉಂಟಾಗಿದೆ. ಆದರೆ ದಯವಿಟ್ಟು ಭಯ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ನಟ ಜಕೆ ಮನವಿ ಮಾಡಿದ್ದಾರೆ.ಕೊರೋನಾ ಕುರಿತಾಗಿ ಕಾಳಜಿ ವಹಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿರುವ ಜೆಕೆ, ಕಾಳಜಿ ಇರಲಿ, ಆದರೆ ಭಯ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.ಕೆಲವು ಸುದ್ದಿಗಳನ್ನು ನೋಡುತ್ತಿದ್ದರೆ ನಮ್ಮ ಮನೆಯಲ್ಲೂ ಅಪ್ಪ-ಅಮ್ಮನಿಗೂ