ಅಭಿಮಾನಿಯನ್ನು ತಳ್ಳಿದ ನಟ ಕಮಲ ಹಾಸನ್- ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬೆಂಗಳೂರು| Hanumanthu.P| Last Updated: ಸೋಮವಾರ, 27 ನವೆಂಬರ್ 2017 (09:45 IST)
ಹಿರಿಯ ನಟ ಕಮಲ ಹಾಸನ್ ಅವರನ್ನು ನೋಡಲು ಅಭಿಮಾನಿಗಳು ನೂಕು ನುಗ್ಗಲು ನಡೆಸಿದಾಗ ಅಭಿಮಾನಿಯೊಬ್ಬರನ್ನು ತಳಿದ ಘಟನೆ ವೈರಲ್ ಆಗಿದೆ.

ಈಚೆಗೆ ಬೆಂಗಳೂರಿಗೆ ಬಂದಿದ್ದ ನಟ ಕಮಲ ಹಾಸನ್ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯನ್ನು ಕಮಲ ಹಾಸನ್ ಅವರು ತಳ್ಳಿದ್ದಾರೆ. ಇದು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದಾಗ ಇನ್ನೋರ್ವ ನಟ ರಮೇಶ ಅರವಿಂದ ಅವರು ಕೂಡ ಜೊತೆಯಲ್ಲಿದ್ದರು.ಇದರಲ್ಲಿ ಇನ್ನಷ್ಟು ಓದಿ :