ಹೈದರಾಬಾದ್ : ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ಅವರು ಇತ್ತೀಚೆಗೆ ಹೊಸ ವ್ಯಾನಿಟಿ ವ್ಯಾನ್ ಅನ್ನು ಖರೀದಿಸಿದ್ದು, ಇದು ತುಂಬಾ ದುಬಾರಿ ಎನಿಸಿಕೊಂಡಿದೆಯಂತೆ. ಈ ವ್ಯಾನ್ ಬೆಲೆ ಸುಮಾರು 6.25 ಕೋಟಿ ರೂ.ಗಳಾಗಿದ್ದು, ಒಳಾಂಗಣಕ್ಕಾಗಿ 2 ಕೋಟಿ ರೂ. ಖರ್ಚು ಮಾಡಿದ್ದಾರಂತೆ. ಒಟ್ಟು ಈ ವ್ಯಾನ್ ಬೆಲೆ ಸುಮಾರು 8 ಕೋಟಿ ರೂ. ಗಳಾಗಿದೆ.ಇದರೊಳಗೆ ಸ್ನಾನದ ಗೃಹಗಳು, ಟೆಲಿವಿಷನ್, ವಿನ್ಯಾಸಗೊಳಿಸಿದ ಆಸನಗಳು, ಅಡುಗೆ ಮನೆ, ಮತ್ತು ಅನೇಕ ಸೌಲಭ್ಯಗಳಿವೆ. ಬಾಲಿವುಡ್