Photo Courtesy: Instagramಬೆಂಗಳೂರು: ನಟ, ಸಂಸದ ನವರಸನಾಯಕ ಜಗ್ಗೇಶ್ ಬೆನ್ನು ನೋವಿಗೊಳಗಾಗಿದ್ದು, ನವದೆಹಲಿಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.ಇದೀಗ ಜಗ್ಗೇಶ್ ನಾಯಕರಾಗಿರುವ ತೋತಾಪುರಿ 2 ಸಿನಿಮಾ ಬಿಡುಗಡೆಯಾಗಿದೆ. ಆ ಸಿನಿಮಾ ಪ್ರಚಾರಕ್ಕೆ ಜಗ್ಗೇಶ್ ಬಂದಿರಲಿಲ್ಲ. ಇನ್ನು, ನಿನ್ನೆ ಕಾವೇರಿ ವಿವಾದದ ಕುರಿತಂತೆ ಸ್ಯಾಂಡಲ್ ವುಡ್ ನಡೆಸಿದ್ದ ಹೋರಾಟದಲ್ಲೂ ಜಗ್ಗೇಶ್ ಗೈರಾಗಿದ್ದರು.ಇದರ ಬೆನ್ನಲ್ಲೇ ಜಗ್ಗೇಶ್ ಎಂಆರ್ ಐ ಸ್ಕ್ಯಾನಿಂಗ್ ಗೊಳಗಾಗುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇತ್ತೀಚೆಗೆ ಕೇದರನಾಥ ಪ್ರವಾಸ ಮಾಡಿದ್ದ ಜಗ್ಗೇಶ್ ಗೆ