ಹೈದರಾಬಾದ್ : ಕ್ರಿಶ್ ಅವರ ‘ವೇದಂ’ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಚಿರಪರಿಚಿತರಾದ ಟಾಲಿವುಡ್ ನ ಕ್ಯಾರೆಕ್ಟರ್ ಆರ್ಟಿಸ್ಟ್ ನಾಗಯ್ಯ ಶನಿವಾರ ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.